ಅ. ರಾ. ಮಿತ್ರ (ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ)ರು ೧೯೩೫ ಫೆಬ್ರುವರಿ ೨೫ರಂದು ಜನಿಸಿದರು. ಇವರು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.ಅ.ರಾ.ಮಿತ್ರರು ಖಾಸಗಿ ದೂರದರ್ಶನದ ಹಾಸ್ಯಕೂಟಗಳಲ್ಲಿ ಸಹಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ತಂದೆ ರಾಮಣ್ಣ,ತಾಯಿ ಜಯಲಕ್ಷ್ಮಮ್ಮ. == ಕೃತಿಗಳು == === ಶಾಸ್ತ್ರ ಸಾಹಿತ್ಯ === ಛಂದೋಮಿತ್ರ - ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗಿರುವ ವಿವಿಧ ಛಂದೋಪ್ರಕಾರಗಳ ಲಕ್ಷಣೋದಾಹರಣಸಹಿತ ಪರಿಚಯ ಮಾಡಿಕೊಡುವ ಗ್ರಂಥ. === ಪ್ರಬಂಧ ಸಂಕಲನ === ಬಾಲ್ಕನಿಯ ಬಂಧುಗಳು ಯಾರೊ ಬಂದಿದ್ದರು ಸಂಕಲ್ಪಗಳು ನಾನೇಕೆ ಕೊರೆಯುತ್ತೇನೆ ಆರತಕ್ಷತ === ವ್ಯಕ್ತಿ ಪರಿಚಯ === ಕೈಲಾಸಂ ಬದುಕು ಬರಹ === ವಿಮರ್ಶೆ === ವಚನಕಾರರು ಮತ್ತು ಶಬ್ದಕಲ್ಪ === ಸಂಪಾದನೆ === ಲಲಿತ ಪ್ರಬಂಧಗಳು ಮಹಾಭಾರತ ಪಾತ್ರ ಸಂಗತಿಗಳು === ಸಂಪಾದನೆ (ಇತರರೊಡನೆ) === ಅಜಿತ ಪುರಾಣ ಸಂಗ್ರಹ ಪಂಪಭಾರತ ಸಂಗ್ರಹ ಪುರಂದರ ಸಾಹಿತ್ಯ ದರ್ಶನ === ಅನುವಾದ === ಚಂದ್ರಗುಪ್ತ ಮೌರ್ಯ ಕಾಲಿಗುಲ ಮತ್ತು ತಪ್ಪಿದ ಎಳೆ (ಕಾಮೂನ್ ಕಾಲಿಗುಲ ಮತ್ತು ಕ್ರಾಸ್ ಪರ್ಪಸ್ ನಾಟಕಗಳ ಅನುವಾದ) ಡಿ.ಎ.ಶಂಕರ್ ರೊಡನೆ) ಶಿಕ್ಷಣ ಚಿಂತನ ಟಾಲ್‍ಸ್ಟಾಯ್ ಬದುಕು-ಬರಹ ಮಂತ್ರವಿದ್ಯೆ ಜರ್ಮನ್ ಸಂಪ್ರದಾಯ ದರ್ಪಣ == ಪ್ರಶಸ್ತಿಗಳು == ನವರತ್ನರಾಂ ಪ್ರಶಸ್ತಿ ವರ್ಧಮಾನ ಪ್ರಶಸ್ತಿ ಕಾವ್ಯಾನಂದ ಪುರಸ್ಕಾರ ಗೊರೂರು ಸಾಹಿತ್ಯ ಪ್ರಶಸ್ತಿ ಧರ್ಮಶ್ರೀ ನಗೆರಾಜ ಪ್ರಶಸ್ತಿ ಸೇಡಿಯಾಪು ಪ್ರಶಸ್ತಿ ಅನಕೃ ಪ್ರಶಸ್ತಿ == ಉಲ್ಲೇಖ ==